ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗಂಭ್ಯಾಪೂರ ಹದ್ದಿನ ಹೊಲದಲ್ಲಿ ಓಡಾಡಿದ್ದು ಹುಲಿನಾ ಅಥವಾ ಹೈನಾನಾ ?

ಕಲಘಟಗಿ‌: ತಾಲೂಕಿನ ಗಂಭ್ಯಾಪೂರ ಹದ್ದಿನ ಹೊಲದಲ್ಲಿ ಹುಲಿ ಕಂಡುಬಂದಿದೆ‌. ಬುಧವಾರ ಸಂಜೆ ಹೊಲದಲ್ಲಿ ವಿಶ್ರಮಿಸಿದ್ದ ಹುಲಿಯನ್ನು ರೈತರು ನೋಡಿ ತಕ್ಷಣ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ‌ ಭಾಗದಲ್ಲಿ ಹುಲಿ ಓಡಾಟವಿದೆ ಎಂಬ ವದಂತಿ ಇದೆ.ಆದರೆ ವಲಯ ಅರಣ್ಯ ಇಲಾಖೆಯ ಶ್ರೀಕಾಂತ್ ಪಾಟೀಲ ಪ್ರತಿಕ್ರಿಯಿಸಿ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದು,ಇದು ಹೈನಾದ ಹೆಜ್ಜೆ ಗುರುತಾಗಿದ್ದು,ಯಾವುದಕ್ಕೂ ಪರಿಶೀಲನೆ ಮಾಡುವುದಾಗಿ ಮಾಹಿತಿ ನೀಡಿದರು.ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಹೆಜ್ಜೆಗುರುತು ಪರಿಶೀಲನೆ ‌ನಡೆಸಿದ್ದಾರೆ. ಓಡಾಡಿರುವ ಹೆಜ್ಜೆಗುರುತು ಹುಲಿಯದ್ದಾ ಅಥವಾ ಹೈನಾದ್ದಾ ಎಂಬುದನ್ನು ಪತ್ತೆ ಮಾಡ ಬೇಕಿದೆ.

Edited By : Nagesh Gaonkar
Kshetra Samachara

Kshetra Samachara

20/10/2021 07:36 pm

Cinque Terre

23.59 K

Cinque Terre

1

ಸಂಬಂಧಿತ ಸುದ್ದಿ