ಕಲಘಟಗಿ: ಪಟ್ಟಣದ ಎಂಟಬಂಡಿ ಪ್ಲಾಟ್ ನ ಮನೆಯೊಂದರಲ್ಲಿ ಬಂದಿದ್ದ ಉರಮಂಡಲ (ರಸಲ್ ವೈಪರ್) ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಯಿತು.
ಪಟ್ಟಣದ ಸುನೀಲ್ ಕಮ್ಮಾರ ಮನೆಯಲ್ಲಿ ಉರಮಂಡಲ (ರಸಲ್ ವೈಪರ) ಹಾವು ಬುಧವಾರ ರಾತ್ರಿ ವೇಳೆ ಪ್ರವೇಶ ಮಾಡಿತ್ತು.
ವಲಯ ಅರಣ್ಯಧಿಕಾರಿ ಶ್ರೀಕಾಂತ್ ಪಾಟೀಲ ಅವರು ಹಾವು ರಕ್ಷಕ ಪ್ರಸಾದ ಗೊಂದಕರ ಅವರನ್ನು ಮನೆಗೆ ಕಳುಹಿಸಿದ್ದಾರೆ.ಪ್ರಸಾದ ಗೊಂದಕರ ಹಾವು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
Kshetra Samachara
28/01/2021 10:57 am