ನವಲಗುಂದ : ಕೃಷಿ ಇಲಾಖೆಯ ಬಳಿ ಇರುವ ತೋಟದವರ ಹೋಟೆಲ್ ಗೋಡೆ ಕುಸಿದ ಹಿನ್ನೆಲೆ 52 ವಯಸ್ಸಿನ ಶಿವಪ್ಪ ಬಸವಂತಪ್ಪ ತೋಟದ ಎನ್ನಲಾಗಿದ್ದು, 48 ವಯಸ್ಸಿನ ಶಿದ್ಲಿಂಗಪ್ಪ ಕಲ್ಲಪ್ಪ ತೋಟದ ಗಾಯಗೊಂಡ ವಿಚಾರ ತಿಳಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದರು.
ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಸಚಿವ ಮುನೇನಕೊಪ್ಪ ಅವರು ಮೃತರ ಹಾಗೂ ಗಾಯಗೊಂಡವರ ಕುಟುಂಬಸ್ಥರನ್ನು ಭೇಟಿಯಾಗಿ, ಸಾಂತ್ವನ ಹೇಳಿದರು.
Kshetra Samachara
09/06/2022 05:54 pm