ಹುಬ್ಬಳ್ಳಿ: ಹಾವು ಮತ್ತು ಮುಂಗುಸಿ ನಡುವೆ ರಣ ರೋಚಕ ಫೈಟ್ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ನಡೆದಿದೆ. ಸುಮಾರು ಅರ್ಧಗಂಟೆಗಳ ಕಾಲ ರೋಷ ಆವೇಶದಿಂದ ಹಾವು ಮುಂಗುಸಿ ಸೆಣಸಾಡಿದ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಬಸವರಾಜ ಬಡಿಗೇರ ಎಂಬುವರ ಮನೆಯ ಹಿತ್ತಲಲ್ಲಿ ಘಟನೆ ನಡೆದಿದ್ದು,ಹಾವು ಮುಂಗಸಿಯ ಕಿತ್ತಾಟಕ್ಕೆ ನೋಡಿ ಜನರು ಮೂಕವಿಸ್ಮಿತರಾದರು. ಈ ಹೋರಾಟದಲ್ಲಿ ಕೊನೆಗೆ ಮುಂಗಿಸಿ ಹಾವು ಸಾಯಿಸಿದೆ.: ನೋಡಿದರೆ ನೀವು ಬೆರಗಾಗುತ್ತೀರಾ..!
ಹುಬ್ಬಳ್ಳಿ: ಹಾವು ಮತ್ತು ಮುಂಗುಸಿ ನಡುವೆ ರಣ ರೋಚಕ ಫೈಟ್ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ನಡೆದಿದೆ. ಸುಮಾರು ಅರ್ಧಗಂಟೆಗಳ ಕಾಲ ರೋಷ ಆವೇಶದಿಂದ ಹಾವು ಮುಂಗುಸಿ ಸೆಣಸಾಡಿದ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಬಸವರಾಜ ಬಡಿಗೇರ ಎಂಬುವರ ಮನೆಯ ಹಿತ್ತಲಲ್ಲಿ ಘಟನೆ ನಡೆದಿದ್ದು,ಹಾವು ಮುಂಗಸಿಯ ಕಿತ್ತಾಟಕ್ಕೆ ನೋಡಿ ಜನರು ಮೂಕವಿಸ್ಮಿತರಾದರು. ಈ ಹೋರಾಟದಲ್ಲಿ ಕೊನೆಗೆ ಮುಂಗಿಸಿ ಹಾವು ಸಾಯಿಸುವಲ್ಲಿ ಯಶಸ್ವಿಯಾಗಿದೆ.
Kshetra Samachara
08/02/2021 12:24 pm