ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಟ್ಟಣದ ರಾಮ ಮಂದಿರ ಹತ್ತಿರ ಮಳೆಗೆ ಮನೆ‌ ಬಿದ್ದು ಅಪಾರ ನಷ್ಟ

ಕಲಘಟಗಿ : ಪಟ್ಟಣದ ಜೋಳದ ಓಣಿಯ ರಾಮ ಮಂದಿರ ಹತ್ತಿರ ಮಳೆಗೆ ಮನೆ‌ ಬಿದ್ದು ಅಪಾರ ನಷ್ಟ

ಉಂಟಾಗಿದೆ.

ಪಟ್ಟಣದ ನಿವಾಸಿ ಚುನ್ನಮ್ಮ ಗೌಡಣ್ಣವರ ಎಂಬುವರ ಮನೆ ಸತತ ಮಳೆಯಿಂದಾಗಿ‌ ಬಿದ್ದು ನಷ್ಟ‌ಉಂಟಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ತಾಲೂಕಾ ಆಡಳಿತ ಬಿದ್ದ ಮನೆಗಳನ್ನು ಪರಿಶೀಲನೆ ಮಾಡಿ ಶೀಘ್ರ ಪರಿಹಾರ ನೀಡುವಂತೆ ಪಟ್ಟಣದ ನಿವಾಸಿ ವಿಜಯ ವಾಡೇಕರ ಒತ್ತಾಯಿಸಿದ್ದಾರೆ.ಇನ್ನೂ ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ.

Edited By : Nagesh Gaonkar
Kshetra Samachara

Kshetra Samachara

27/09/2020 07:16 pm

Cinque Terre

27.72 K

Cinque Terre

0

ಸಂಬಂಧಿತ ಸುದ್ದಿ