ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಳೆ ತಂದ ಅವಾಂತರ ಮತ್ತಿಗಟ್ಟಿ ಗ್ರಾಮ ಜಲಾವೃತ

ಕುಂದಗೋಳ : ಈ ಮಳೆರಾಯ ಸೃಷ್ಟಿಸುವ ಅವಾಂತರ ಒಂದಾ ಎರಡಾ? ರೈತಾಪಿ ಕುಲಕ್ಕೆ ರೋಸಿಟ್ಟು ಹೋಗಿದ್ದ ವರುಣದೇವ ಇಂದು ಮೆತ್ತಿಗಟ್ಟಿ ಗ್ರಾಮದಲ್ಲಿ ಮತ್ತೆ ಗುಡುಗು ಮಿಂಚು ಸಹಿತ ಅಬ್ಬರಿಸಿದ್ದು ಗ್ರಾಮದ ಹರಿಜನ ಕೇರಿಯ ಸಂಪೂರ್ಣ ಬೀದಿಗಳು ಜಲಾವೃತಗೊಂಡಿದ್ದರೆ ಮೆತ್ತಿಗಟ್ಟಿ ರಾಮಾಪುರ ನಡುವಿನ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ಇನ್ನೂ ವೀರಪ್ಪ ರಾಯಾಪುರ ಎಂಬುವವರ ಮನೆಯ ಒಳಗಡೆ ರಭಸದಿಂದ ನೀರು ಹರಿದಿದ್ದು ನೀರು ಸಂಗ್ರಹವಾದ ಹುದುಗಿದ ರಸ್ತೆ ಚರಂಡಿಗಳನ್ನು ಗ್ರಾಮಸ್ಥರೇ ನೀರಿನ ಹರಿಯುವಿಕೆ ದಾರಿ ಮಾಡಿಕೊಂಡಿದ್ದು ಸತತ ಎರಡು ವರ್ಷಗಳಿಂದ ಈ ಸಮಸ್ಯೆಗೆ ತುತ್ತಾದರೂ ಗ್ರಾಮದ ಕಡೆ ಯಾರು ಗಮನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

25/10/2020 12:08 pm

Cinque Terre

37.62 K

Cinque Terre

0

ಸಂಬಂಧಿತ ಸುದ್ದಿ