ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಆರ್ಟ್ಸ್ ಕಾಲೇಜ್ ಹತ್ತಿರ ಬಿರುಗಾಳಿಯಿಂದ ಕ್ಷಣಾರ್ಧದಲ್ಲಿ ಪಾರಾದ ಜನ

ಹುಬ್ಬಳ್ಳಿ: ಕಳೆದ ಎರಡು ದಿನಗಳಿಂದ ವಾಣಿಜ್ಯ ನಗರಿಗೆ ಅದೇನಾಗಿದೆಯೋ ಗೊತ್ತಿಲ್ಲ. ಸಾಯಂಕಾಲ ಆದ್ರೆ ಸಾಕು ಬಿರುಗಾಳಿ ಸಮೇತ ಮಳೆ ಸುರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ರೀತಿಯಲ್ಲಿ ತೊಂದರೆ ಆಗುತ್ತಿದೆ. ಅದೇ ರೀತಿ ನಿನ್ನೆ ಸಾಯಂಕಾಲ ಸುರಿದ ಬಿರುಗಾಳಿ ಮಳೆಗೆ ಜನರು ಮತ್ತೆ ತತ್ತರಿಸಿ ಹೋಗಿದ್ದಾರೆ.

ಈ ದೃಶ್ಯದಲ್ಲಿ ನೋಡ್ತಿರಬಹುದು ಇಂತಹ ಭಯಾನಕ ಗಾಳಿ ಮಳೆ. ಇದು ಹುಬ್ಬಳ್ಳಿಯ ವಿದ್ಯಾನಗರದ ಆರ್ಟ್ಸ್ ಕಾಲೇಜು ಹತ್ತಿರ ಕಂಡು ಬಂದ ದೃಶ್ಯ. ಗಾಳಿಯ ರಭಸಕ್ಕೆ ಗಿಡ ಸಹಿತ ಬಿದ್ದಿದೆ. ಪಕ್ಕದಲ್ಲಿ ನಿಂತಿದ್ದ ಸಾರ್ವಜನಿಕರು ಕ್ಷಣಾರ್ಧದಲ್ಲಿ ಪಾರಾಗಿ ಭಯಬೀತರಾಗಿ ಸ್ಥಳದಿಂದ ಬೇರೆ ಓಡಿದ್ದಾರೆ.

Edited By : Manjunath H D
Kshetra Samachara

Kshetra Samachara

06/05/2022 09:31 am

Cinque Terre

80.14 K

Cinque Terre

6

ಸಂಬಂಧಿತ ಸುದ್ದಿ