ಹುಬ್ಬಳ್ಳಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕಳೆದ ಎರಡು ವಾರಗಳಿಂದ ನೈಟ್ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಜಾರಿ ಮಾಡಿತ್ತು. ಈ ಸರ್ಕಾರದ ನಿರ್ಬಂಧಗಳಿ ದಿನಂಪ್ರತಿ ದುಡಿದು ತಿನ್ನುವವರು ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಅದೇ ರೀತಿ ಅದೆ ಪಕ್ಷದ ಕೆಲ ಜನಪ್ರತಿನಿಧಿಗಳು ಸರ್ಕಾರದ ಈ ನಿಯಮಗಳನ್ನು ವಿರೋಧಿಸಿದ್ದರು. ಆದ ಕಾರಣ ನಾಳೆ ಅಂದರೆ ಜನವರಿ 21 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಪಕ್ಷದ ಮುಖಂಡರು ಹಾಗೂ ತಜ್ಞರ ಜೊತೆ ಸಭೆ ಮಾಡಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಕುರಿತು ಹುಬ್ಬಳ್ಳಿ ಜನತೆ ಏನು ಹೇಳುತ್ತಾರೆ ನೀವೆ ಕೇಳಿ.
Kshetra Samachara
20/01/2022 03:24 pm