ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ತಾಲೂಕಿನ ತಾವರಗೇರಿ ಹಾಗೂ ಎಲಿವದಾಳ ಗ್ರಾಮಗಳಲ್ಲಿನ ಅಕ್ರಮ ಸರಾಯಿ ಅಂಗಡಿ ಬಂದ್ ಮಾಡುವಂತೆ ಮಹಿಳಾ ಸಂಘದಿಂದ ಒತ್ತಾಯ

ಕಲಘಟಗಿ:ತಾಲೂಕಿನ ತಾವರಗೇರಿ ಹಾಗೂ ಎಲಿವದಾಳ ಗ್ರಾಮಗಳಲ್ಲಿನ ಅಕ್ರಮ ಸರಾಯಿ ಅಂಗಡಿಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿ ಮಹಿಳಾ ಸಂಘದ ಸದಸ್ಯರು,ಗ್ರಾಮಸ್ಥರು ಅಬಕಾರಿ ‌ಇಲಾಖೆಗೆ ಮನವಿ‌ ನೀಡಿದರು.

ಮನವಿಯಲ್ಲಿ ತಾವರಗೇರಿ ಹಾಗೂ ಎಲಿವದಾಳ ಗ್ರಾಮಗಳಲ್ಲಿ ಅಕ್ರಮ ಸರಾಯಿ ಅಂಗಡಿ ತೆರದಿದ್ದು,ಅಕ್ರಮ ಸರಾಯಿ‌ ಮಾರಾಟದಿಂದ ಗ್ರಾಮದ ಮಹಿಳೆಯರಿಗೆ ತೊಂದರೆಯಾಗಿದೆ.ವಿದ್ಯಾರ್ಥಿಗಳ‌ ಮೇಲು‌ ಪರಿಣಾಮ ಬೀರಿದೆ.ಕಾರಣ ಅಕ್ರಮ ಸರಾಯಿ ಅಂಗಡಿ ಬಂದ್ ಮಾಡಿಸಿ,ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

Edited By : Manjunath H D
Kshetra Samachara

Kshetra Samachara

16/02/2021 10:13 pm

Cinque Terre

16.51 K

Cinque Terre

0

ಸಂಬಂಧಿತ ಸುದ್ದಿ