ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉಪನಗರ ಠಾಣೆ ಪೊಲೀಸ್ ಕಾರ್ಯಾಚರಣೆ:6 ಜನರ ಬಂಧನ

ಹುಬ್ಬಳ್ಳಿ:ನಗರದ ಬಸ್‌ ನಿಲ್ದಾಣ ಹಾಗೂ ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೋಜ ಗಾಯಕವಾಡ, ಮಂಜುನಾಥ ಜಾಧವ, ರೋಹಿತ ಜಾಧವ, ನಾಗೇಶ ಗೋಕಾಕ, ನಾಗರಾಜ ಮತ್ತಿಗಟ್ಟಿ ಹಾಗೂ ರವಿ ಗಬ್ಬೂರ ಬಂಧಿತರು.

ಆರೋಪಿಗಳಿಂದ 1.72 ಮೌಲ್ಯದ 18 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

25/01/2021 11:27 am

Cinque Terre

37.22 K

Cinque Terre

0

ಸಂಬಂಧಿತ ಸುದ್ದಿ