ಹುಬ್ಬಳ್ಳಿ: 371 ಕಲಂ ಮುಂಬಡ್ತಿ ನಿಯಮಗಳಿ ಅವೈಜ್ಞಾನಿಕವಾಗಿದ್ದು, ಇದನ್ನು ತಿದ್ದುಪಡಿ ಮಾಡಬೇಕು ಮತ್ತು ಕಲ್ಯಾಣ ಕರ್ನಾಟಕ ಸರಕಾರಿ ನೌಕರರಿಗೆ ಬೆಳಗಾವಿ ವಿಭಾಗದಲ್ಲಿ 8% ನೇಮಕಾತಿ ಮುಂಬಡ್ತಿ ನೀಡಬೇಕು ಎಂದು ಅಹಿದ್ ಚಿಂತಕರ ವೇದಿಕೆ ರಾಜ್ಯದ್ಯಕ್ಷರು ಸೈಬಣ್ಣಾ ಜಮಾದಾರ ಹೇಳಿದರು.
Kshetra Samachara
05/10/2020 12:57 pm