ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕರ್ತವ್ಯ ನಿರತ ಯೋಧನಿಗೆ ಹೃದಯಾಘಾತದಿಂದ ನಿಧನ: ನಾಳೆ ಸ್ವಗ್ರಾಮಕ್ಕೆ ಪಾರ್ಥಿವ ಶರೀರ

ಕುಂದಗೋಳ: ಪಶ್ಚಿಮಬಂಗಾಳದಲ್ಲಿ ಕರ್ತವ್ಯನಿರತನಾಗಿದ್ದ ಬಿಎಸ್‌ಎಫ್ ಯೋಧ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ಅ.28 ರಂದು ನಡೆದಿದೆ.

ಮೂಲತಃ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದ ಯೋಧ ಗಂಗಾಧರಯ್ಯ ಹಿರೇಮಠ ಎಂಬುವವರೇ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯನಿರತರಾದಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರ ಪಾರ್ಥಿವ ಶರೀರ ಸ್ವಗ್ರಾಮ ರೊಟ್ಟಿಗವಾಡಕ್ಕೆ ನಾಳೆ ಆಗಮಿಸುವ ನಿರೀಕ್ಷೆ ಇದ್ದು ಮೃತ ಯೋಧನ ಕುಟುಂಬದವರು ಪತ್ನಿ, ಮಗಳು ಅಪಾರ ಬಂಧು ಬಳಗ ದು:ಖದಲ್ಲಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

28/08/2022 02:27 pm

Cinque Terre

17.31 K

Cinque Terre

3

ಸಂಬಂಧಿತ ಸುದ್ದಿ