ಧಾರವಾಡ: ಇಲ್ಲಿ ನೋಡ್ರೀಪ್ಪಾ.... ನ್ಯಾಯದ್ ಪಾಠಾಮಾಡಿ.... ಅನ್ಯಾದ್ ವಿರುದ್ಧ ಹೋರಾಡಿ .... ನ್ಯಾಯಸಮತ ಸಮಾಜ ಕಟ್ಟಾಕ್ ಅನುವಾಗುವಂಗ್ ಮಾಡಾಕ್ ಇರುವ ಈ ಕಾನೂನು ವಿಶ್ವವಿದ್ಯಾಲಯನ್ ನಮಗ್ ಮೋಸ ಮಾಡೈತ್ತಿ ಅಂತ್ ಅಲ್ಲಿಯ ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಲಾ ಏರುವಂಗ್ ಆಗೈತಿ.....
ಅದ್ ಏನ್ ನೀವ್ ಕೇಳ್ರೀ...
ಹೌದ್ರ್.... ಒಂದ್ ವಿಶ್ವವಿದ್ಯಾಲಯ ಓದುವ ಹುಡುಗರಿಗೆ ಒಂದ್ ಇನ್ನೊಂದು ವಿಶ್ವವಿದ್ಯಾಲಯ ಓದುವ ವಿದ್ಯಾರ್ಥಿಗಳಿಗೆ ಇನ್ನೊಂದು ಮಾಡಿದ್ರ್ ಹೇಂಗ್ ... ಅನ್ನುದ್ ಸರಿಯಾದ... ಪ್ರಶ್ನೆನ್ ಐತಿ ಬಿಡ್ರೀ......
ಈ ರೀತಿಯ ಎಡವಟ್ಟ್ ಆದ್ರ್ ಹೇಂಗ್.....ರೀ........ಅಂತ್...
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
04/10/2021 05:33 pm