ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ವಾರಂತ್ಯ ಕರ್ಫ್ಯೂ ಹಿನ್ನಲೆ ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಏನು ಹೇಳ್ತಾರೆ?

ಅಣ್ಣಿಗೇರಿ ; ಕೊರೊನಾದ ಪ್ರಮಾಣ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಾರಂತ್ಯ ಕರ್ಫ್ಯೂ ಜಾರಿ ಮಾಡಿದೆ.

ಈಗಾಗಲೇ ಒಂದು ದಿನದ ಕರ್ಫ್ಯೂ ಸಹ ಮುಗಿದು ಹೋಗಿದ್ದು, ಎರಡನೇ ದಿನದಲ್ಲಿ ಅಣ್ಣಿಗೇರಿ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರಿಗೆ ರಾಜ್ಯಸರ್ಕಾರ ವ್ಯಾಪಾರಕ್ಕೆ ಅನುವು ಮಾಡಿ ಕೊಟ್ಟಿದೆ ಈ ಬಗ್ಗೆ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ಏನ ಹೇಳ್ತಾರೆ ಕೇಳೋಣ ಬನ್ನಿ..

Edited By : Shivu K
Kshetra Samachara

Kshetra Samachara

09/01/2022 04:42 pm

Cinque Terre

86.1 K

Cinque Terre

1

ಸಂಬಂಧಿತ ಸುದ್ದಿ