ಧಾರವಾಡ : ಯೋಗೇಶಗೌಡ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ವಿಚಾರಣೆಗೆ ಇಂದು ಬೆಳಿಗ್ಗೆ ನಗರದ ಉಪನಗರ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆ ಹಾಜರಾಗಿದ ಬಸವರಾಜ ಮುತ್ತಗಿ ವಿಚಾರಣೆ ಮುಗಿಸಿ ಹೊರಬಂದು,ಪ್ರತಿಕ್ರಿಯೆ ನೀಡಿ,
ಭಾವನೆಗಳ ಜೊತೆ ಯಾರು ಜಾಸ್ತಿ ದಿನ ಆಟಾಡೋಕೆ ಆಗಲ್ಲ, ನಂಬಿಕೆ ದ್ರೋಹ ಮಾಡಬಾರದು.ಕೆಲವು ಸುದ್ದಿಗಳು ಸುಳ್ಳು ಬರುತ್ತಿದ್ದು,ಹೀಗೆ ಬರುತ್ತಿರುವ ಸುದ್ದಿ ಸುಳ್ಳಾಗಿರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ.ಈಗ ಸಿಬಿಐ ವಿಚಾರಣೆ ಹಂತದಲ್ಲಿದೆ ಇದರ ಬಗ್ಗೆ ಹೆಚ್ಚು ಮಾತಾನಾಡುವುದಿಲ್ಲ,ಬಹಳ ಭಾವನೆಯೊಂದಿಗೆ ಬದುಕಿದ್ದೇವೆ,ಇನ್ನು ಸ್ಟೇಷನ್ ನಲ್ಲಿ ಹೆಚ್ಚು ವಿಚಾರಣೆ ಇರೋದರಿಂದ ಇವತ್ತು ನನ್ನನ್ನ ಕರೆದಿದ್ದಾರೆ.ಮತ್ತೆ ವಿಚಾರಣೆ ಕರೆದಿದ್ದಾರೆ ಮತ್ತೆ ಬರುತ್ತೇನೆ ಎಂದು
ವಿಚಾರಣೆ ಹಾಜರಾಗಿದ ಬಸವರಾಜ ಮುತ್ತಗಿ ಪ್ರತಿಕ್ರಿಯೆ.
Kshetra Samachara
13/12/2020 02:17 pm