ನವಲಗುಂದ : ನವಲಗುಂದದಲ್ಲಿ ಭಾರತ್ ಬಂದ್ ನ ಕಾವು ಹೆಚ್ಚುತ್ತಿದ್ದಂತೆ ಜನರ ಹಿತದೃಷ್ಟಿ ಮತ್ತು ಟ್ರಾಫಿಕ್ ಜಾಮ್ ತಡೆಗಟ್ಟುವ ನಿಟ್ಟಿನಲ್ಲಿ ಬಿಗಿಪೊಲೀಸ್ ಬಂದೂಬಸ್ತ್ ಮಾಡಲಾಗಿದ್ದು, ಪಟ್ಟಣದ ಹೊರವಲಯದಲ್ಲಿ ಬ್ಯಾರಿಕೇಡ್ ಮೂಲಕ ವಾಹನಗಳನ್ನು ತಡೆಹಿಡಿಯಲಾಗಿತ್ತು.
ಇನ್ನೂ ಪಟ್ಟಣದಲ್ಲಿ ಸತತವಾಗಿ ಒಂದರ ಮೇಲೊಂದಂತೆ ಪ್ರತಿಭಟನೆಗಳು ನಡೆಯುತ್ತಿದ್ದ ಹಿನ್ನಲೆ ವಾಹನಗಳನ್ನು ತಡೆಹಿಡಿಯಲಾಗಿದ್ದು, ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಉಂಟಾಯಿತು.
Kshetra Samachara
08/12/2020 04:24 pm