ಹುಬ್ಬಳ್ಳಿ: ಹು-ಧಾ ಮಹಾನಗರಕ್ಕೆ ನೂತನ ಪೊಲೀಸ್ ಕಮೀಷನರ್ ಆಗಿ ಆಗಮಿಸಿದ್ದ ಲಾಬುರಾಮ್ ಅವರು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರೂ.ಈಗ ಆರೋಗ್ಯದಲ್ಲಿ ಗುಣಮುಖರಾಗಿ ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಹು-ಧಾ ಅವಳಿನಗರದ ಕ್ರೈಂಗಳಿಗೆ ಕಡಿವಾಣ ಹಾಕಿದ್ದ ಖಡಕ್ ಐಪಿಎಸ್ ಅಧಿಕಾರಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರೂ ಈಗ ಸಂಪೂರ್ಣ ಗುಣಮುಖರಾಗಿ ಹು-ಧಾ ಅವಳಿನಗರದ ಜನತೆಯ ಸೇವೆಗೆ ಆಗಮಿಸಿದ್ದಾರೆ.
ಪೊಲೀಸ್ ಆಯುಕ್ತ ಕೆ.ಲಾಬುರಾಮ್ ಅವರು ಆಗಮಿಸುತ್ತಿದ್ದಂತೆಯೇ ಹು-ಧಾ ಮಹಾನಗರ ಕ್ರೈಂಗಳಿಗೆ ಕಡಿವಾಣ ಹಾಕಿದ್ದರೂ ಅಲ್ಲದೇ ಅವರು ಆಸ್ಪತ್ರೆ ಸೇರುತ್ತಿದ್ದಂತೆಯೇ ಕ್ರೈಂ ಸಂಖ್ಯೆ ಕೂಡ ಹೆಚ್ಚಾಗಿದ್ದವು ಆದರೇ ಈಗ ರಿ ಎಂಟ್ರಿ ಕೊಟ್ಟಿದ್ದು, ಕ್ರೈಂಗಳಿಗೆ ಚಿಲಕ ಜಡೆಯುವುದಂತೂ ಖಂಡಿತ.
Kshetra Samachara
03/12/2020 08:31 pm