ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಗೆಹರಿಯದ ಶೀತಲ ಸಮರ,ಬರಬೇಕಿದೆ ಹೋಮ್ ಮಿನಿಸ್ಟರ್

ಹುಬ್ಬಳ್ಳಿ: ಸಾರ್ವಜನಿಕರ ನ್ಯಾಯವನ್ನು ಬಗೆಹರಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕಿರುವ ಪೊಲೀಸ್ ಇಲಾಖೆಯಲ್ಲಿ ಮುಸುಕಿನ ಗುದ್ದಾಟ‌ ಪ್ರಾರಂಭಗೊಂಡಿದ್ದು,ದಿನಕ್ಕೊಂದು ಹೊಸ‌ ತಿರುವು ಪಡೆದುಕೊಳ್ಳುತ್ತಿದ್ದು,ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗೃಹ ಸಚಿವರೇ ಮಧ್ಯ ಪ್ರವೇಶಿಸಿ ಆಂತರಿಕ ಕಲಹವನ್ನು ಬಗೆಹರಿಸಬೇಕಿದೆ.

Edited By :
Kshetra Samachara

Kshetra Samachara

09/10/2020 09:23 pm

Cinque Terre

44.72 K

Cinque Terre

1

ಸಂಬಂಧಿತ ಸುದ್ದಿ