ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮಳೆಗೆ ನೆಲಕ್ಕಚ್ಚಿದ ಮನೆ ಗೋಡೆ

ನವಲಗುಂದ : ಸತತವಾಗಿ ಸುರಿದ ಮಳೆಗೆ ಈಗಾಗಲೇ ನವಲಗುಂದ ಭಾಗದಲ್ಲಿ ಹಲವು ಅವಘಡ ಸಂಭವಿಸಿವೆ. ಮಂಗಳವಾರ ನವಲಗುಂದ ತಾಲ್ಲೂಕಿನ ಖನ್ನೂರ ಗ್ರಾಮದಲ್ಲಿನ ಮನೆಯೊಂದರ ಗೋಡೆ ಸತತ ಮಳೆಯಿಂದಾಗಿ ನೆಲ್ಲಕ್ಕಚ್ಚಿದೆ. ಪರಿಣಾಮ ಕುಟುಂಬಸ್ಥರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ.

ಖನ್ನೂರ ಗ್ರಾಮದ ಬಸನಗೌಡ ಪಾಟೀಲ ಎಂಬುವವರಿಗೆ ಸೇರಿದ ಮನೆಯ ಗೋಡೆಯೊಂದು ನೆಲಕ್ಕುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Edited By :
Kshetra Samachara

Kshetra Samachara

03/08/2022 10:42 am

Cinque Terre

22.54 K

Cinque Terre

0

ಸಂಬಂಧಿತ ಸುದ್ದಿ