ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ ಧಾರವಾಡ ರಸ್ತೆ ಸುಧಾರಣೆ ಯಾವಾಗ?

ಕಲಘಟಗಿ : ಕಲಘಟಗಿ ಧಾರವಾಡ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯ ತುಂಬ ತಗ್ಗು ಗುಂಡಿಗಳದ್ದೇ ಹಾವಳಿ. ಇನ್ನು ಈ ರಸ್ತೆ ಮಾರ್ಗವಾಗಿ ಓಡಾಡುವ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಾಗಿದೆ.

ಇನ್ನು ಅನೇಕ ಬಾರಿ ಈ ರಸ್ತೆ ಕಾಮಗಾರಿ ಮಾಡಲಾಗಿದ್ದು ಕಾಮಗಾರಿ ನಂತರ ಮತ್ತೆ ಈ ರಸ್ತೆಯದ್ದು ಅದೇ ಸ್ಥಿತಿ. ಇದಕ್ಕೇಲ್ಲಾ ಕಾರಣ ಕಳಪೆ ಕಾಮಗಾರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಮಗಾರಿ ಹೆಸರಲ್ಲಿ ಲಕ್ಷಾಂತರ ರೂ. ಹಾಳು ಮಾಡಲಾಗುತ್ತಿದ್ದು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಶಾಶ್ವತ ರಸ್ತೆ ನಿರ್ಮಾಣ ಮಾಡಬೇಕಾಗಿದೆ.

ವರದಿ: ಉದಯ ಗೌಡರ

Edited By :
Kshetra Samachara

Kshetra Samachara

03/07/2022 09:51 am

Cinque Terre

105.42 K

Cinque Terre

8

ಸಂಬಂಧಿತ ಸುದ್ದಿ