ಕುಂದಗೋಳ : ತಾಲೂಕ ಕಡಪಟ್ಟಿ ಗ್ರಾಮದಲ್ಲಿ ಬಸವ ಜಯಂತಿ ದಿನ ನಡೆಯುವ ಬಸವೇಶ್ವರ ದೇವಸ್ಥಾನದ ಜಾತ್ರಾ ಕಾರ್ಯಕ್ರಮಕ್ಕೆ ಬಾಲೇಹೊಸೂರಿನ ದಿಂಗಾಲೇಶ್ವರ ಮಹಾಸ್ವಾಮಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಪರವಾಗಿ ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಮಂಜುನಾಥ ತಟ್ಟಿತಲಿ, ಮಲ್ಲಿಕಾರ್ಜುನ್ ಸೊರಟೂರ, ಸಂತೋಷ್ ನೆಲ್ಲೂರು ಚಿದಾನಂದ ಪೂಜಾರ, ಬಸವರಾಜ ಕಮಲದಿನ್ನಿ ಗುರುಲಿಂಗಪ್ಪ ಸೊರಟೂರ, ಸುರೇಶ ಹೊರಟ್ಟಿ ಬಸವರಾಜ ಯೋಗಪ್ಪನವರ ಸೇರಿದಂತೆ ಇನ್ನಿತರರು ಇದ್ದರು.
Kshetra Samachara
21/04/2022 01:52 pm