ಅಣ್ಣಿಗೇರಿ: ರಾಷ್ಟ್ರೀಯ ಹೆದ್ದಾರಿ 63 ಹುಬ್ಬಳ್ಳಿ-ಗದಗ ಮಾರ್ಗ ಮಧ್ಯದ ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದ ಸಮೀಪ ನಿರ್ಮಿಸಲಾಗಿರುವ ನಲವಡಿ ಸುಂಕ ವಸೂಲಾತಿ ಕೇಂದ್ರ ನಾಳೆ ಅಂದರೆ ಏಪ್ರಿಲ್ 1ರ ಮುಂಜಾನೆ ಎಂಟು ಗಂಟೆಯಿಂದ ಪ್ರಾರಂಭವಾಗಲಿದೆ.
ಈ ಸುಂಕ ವಸೂಲಾತಿ ಕೇಂದ್ರ ಕರ್ನಾಟಕ ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹುಬ್ಬಳ್ಳಿ ಹೊಸಪೇಟೆ ವಿಭಾಗದ ಕಿ.ಮೀ 128.850 ಇಂದ ಕಿಲೋಮೀಟರ್ 272.571 ರವರೆಗೆ ಇರುತ್ತದೆ.
Kshetra Samachara
31/03/2022 04:28 pm