ಹುಬ್ಬಳ್ಳಿ: ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣದಿಂದ, ಕೆಲ ರೈಲುಗಳ ಸಂಚಾರದಲ್ಲಿ ವಿಳಂಬವಾಗಲಿದೆ.
ಸೊಲ್ಲಾಪುರ–ಧಾರವಾಡ ನಡುವಿನ ನಿತ್ಯ ಪ್ಯಾಸೆಂಜರ್ ರೈಲಿನ ಸಂಚಾರದಲ್ಲಿ ಸೊಲ್ಲಾಪುರದಿಂದ ಫೆ.9, 11, 13, 14, 16, 18, 20, 21, 23, 25, 27 ಮತ್ತು 28ರಂದು 90 ನಿಮಿಷ ವಿಳಂಬವಾಗಿ ಸಂಚರಿಸಲಿದೆ.
ಫೆ.10, 12, 17, 19, 24 ಮತ್ತು 26 ರಂದು ಇದೇ ರೈಲು ಮಾರ್ಗದ ವಿವಿಧ ನಿಲ್ದಾಣಗಳಲ್ಲಿ ಒಟ್ಟು 150 ನಿಮಿಷ ವಿಳಂಬವಾಗಿ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Kshetra Samachara
09/02/2022 05:51 pm