ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಹೆಸರಲ್ಲಿ ಲೂಟಿ!?

ಹುಬ್ಬಳ್ಳಿ : ಹುಬ್ಬಳ್ಯಾಗ್ ಪಾರ್ಕಿಂಗ್ ಸಮಸ್ಯೆ ಅನ್ನುದ್ ನಿನ್ನೆ ಮನ್ನೆದ ಅಲ್ಲ.... ಇದನ್ solve ಮಾಡತ್ತೇನಿ ಅಂತ ಮಂದಿದು hard earned money ಹಾಳ ಮಾಡಾಕ್ ಅಂತ್ ಕಮಿಷನ್ ‌ಎಂಜಲಿಗೆ ಆಸೆ‌ ಮಾಡುವವರ್ ಕೂಡಿ ಪ್ಲಾನ್ ಹಾಕಿದ್ ಈ ಇಂದಿರಾ ಗ್ಲಾಸ್ ಹೌಸ್ ನ್ಯಾಗ್ ಒಂದ್ puzzle parking ರೇಡಿ ಮಾಡುನ್ ಅಂತ್ 6ತಿಂಗಳನ್ಯಾಗ್ ಪಟ್ಟಾ...ಪಟ್ಟಾ.... ಅಂತ್ ತಯಾರ ಆದ್ ಈ puzzle parkingಗೆ ಖರ್ಚ ಆಗಿದ್ ಬರೋ....ಬರೀ..... 4.59ಕೋಟಿ ರೂಪಾಯಿ ಹ....ಹ..... ಮನಸ್ಸ್ ಗಟ್ಟಿಮಾಡಕೋರಿ......

It's OK over ರೋಕ್ಕಾ ಖರ್ಚ ಆಗೈತ್ತಿ ಅಂದ್ರ್‌ ಏನ್.... ಚಾಲುರೇ ಮಾಡಿದ್ರ್ ಖುಷಿ ಪಡಬಹುದಿತ್ತ್.... ಆದ್ರ್ ಇದ್ ರೇಡಿ ಆಗಾಕ್ 6 ತಿಂಗಳ ಆದ್ರ್ ರೇಡಿ ಆಗಿ ಬರೋಬರೀ.....1 ವರ್ಷ 1ತಿಂಗಳ ಆದ್ರೂ.... ಇನ್ನೂ ರಿಬ್ಬನ್ ಕಟ್ಟ ಆಗಿಲ್ಲ.....‌

ಇದರ್ ಬಗ್ಗೆ ಯಾರು ಯಾಕ್ ಚಿಂತಿ ಮಾಡಾಕ್ ಹತ್ತಿಲ್ಲ ಅಂದ್ರ...... ನಮ್ಮ tax ರೊಕ್ಕಾ ಖರ್ಚ ಮಾಡೋರಿಗೆ ಏನ್ ಬರಬೇಕ್ ಬಂದ್ ಆಗೈತ್ತಿ.... ಇನ್ನೇನ್ ಇದ್ ಚಾಲು ಆದ್ರೂ ಅಷ್ಟ್ ಆಗಲಿಲ್ಲ ಅಂದ್ರೂ ಅಷ್ಟ ಈ ಅಂಧ ಕಿವುಡ್ ಪ್ರಜೆಗಳ ಏನ್ ಕೇಳುದಿಲ್ಲ.... ಅನ್ನುದ್ 100%.........

ಅಲ್ಲರೀ..... ಒಂದ್ ಒಂದ್ ಟೈಮ್ ವಿಚಾರ್ ಮಾಡ್ರೀ.....ಈ 4.59ಕೋಟಿ ನೀವ್ ಗಳಸಿದ್......

ಇಷ್ಟಲಿಂಗ ಪಾವಟೆ, ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

13/12/2021 09:45 am

Cinque Terre

48.93 K

Cinque Terre

20

ಸಂಬಂಧಿತ ಸುದ್ದಿ