ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಆತಂಕ ಸೃಷ್ಟಿಸಿದ ರಾ.ಹೆ ಸೇತುವೆ, ದುರಸ್ಥಿಗಾಗಿ ಆಗ್ರಹ

ನವಲಗುಂದ : ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಬೆಣ್ಣೆ ಹಳ್ಳದ ಸೇತುವೆ ತಡೆಗೋಡೆಗೆ ಹಾನಿಯಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಬೆಣ್ಣೆ ಹಳ್ಳದ ಈ ಸೇತುವೆಯ ಮೇಲೆ ಜನರು ಸಾಕಷ್ಟು ಪ್ರಮಾಣದಲ್ಲಿ ಸಂಚಾರ ಮಾಡ್ತಾರೆ. ಇಂತಹ ಜನ ಬೀಡಿತ ಪ್ರದೇಶದ ಸೇತುವೆಯ ತಡೆಗೋಡೆ ಹಾನಿಯಾದ ಪರಿಣಾಮ ಈಗ ಆತಂಕ ಹೆಚ್ಚಾಗಿದೆ.

ಇನ್ನು ತಡೆಗಡೆಗೆ ಅಪರಿಚಿತ ವಾಹನವೊಂದು ಗುದ್ದಿದ ಪರಿಣಾಮ ಸೇತುವೆಯ ಒಂದು ಭಾಗ ಹಾನಿಯಾಗಿದೆ. ಇದರಿಂದ ಆತಂಕ ಸೃಷ್ಟಿಯಾಗಿದ್ದು, ಸೇತುವೆಯ ದುರಸ್ಥಿ ಕಾರ್ಯ ಮಾಡಬೇಕು ಎಂದು ಜನ ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

11/12/2021 04:58 pm

Cinque Terre

27.29 K

Cinque Terre

1

ಸಂಬಂಧಿತ ಸುದ್ದಿ