ಕುಂದಗೋಳ: ತಾಲೂಕಿನ ಅಲ್ಲಾಪೂರ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ್ ತಮ್ಮೂರಿಗೆ ನಿತ್ಯ ಸಾರಿಗೆ ಸೇವೆ ನೀಡುವ ಬಸ್ ಸ್ಯಾನಿಟೈಜೇಷನ್ ಮಾಡುವ ಮೂಲಕ ಗ್ರಾಮದ ಜನರ ಕೋವಿಡ್ ಕಾಳಜಿ ವಹಿಸಿದ್ದಾರೆ.
ಅಲ್ಲಾಪೂರ ಗ್ರಾಮಕ್ಕೆ ನಿತ್ಯ ಸೇವೆ ನೀಡುವ ಎರಡು ಸಾರಿಗೆ ಬಸ್‌ಗಳನ್ನು ಅಲ್ಲಾಪೂರ ಗ್ರಾಮ ಪಂಚಾಯಿತಿ ಸದಸ್ಯರು ಸ್ವಚ್ಛತೆ ಮಾಡಿ ಕ್ರಿಮಿನಾಶಕ ಔಷಧ ಸಿಂಪರಣೆ ಮಾಡಿ ಪ್ರಯಾಣಿಕರ ಕಾಳಜಿಗೆ ಮುಂದಾಗಿದ್ದಾರೆ.
Kshetra Samachara
01/12/2021 04:48 pm