ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗ್ರಾ.ಪಂ ಸದಸ್ಯ ಪೂಜೆ

ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6ನೇ ವಾರ್ಡ್'ನಲ್ಲಿ 15ನೇ ಹಣಕಾಸಿ ಸಿ.ಸಿ ರಸ್ತೆಗೆ ಭೂಮಿ ಪೂಜೆಯನ್ನು ವಾರ್ಡ್ ಸದಸ್ಯ ಮಂಜುನಾಥ ತಳಗೇರಿ ನೇರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕಿ ಕುಸಮಾವತಿ ಶಿವಳ್ಳಿ ಮತ್ತು ಮಾಜಿ ಶಾಸಕರಾದ ಮಲ್ಲಿಕಾರ್ಜುನ ಅಕ್ಕಿ ಚಂದ್ರಶೇಖರ್ ಜುಟ್ಟುಲ, ರಾಜೇಂದ್ರ ಶಿರಮಣ್ಣನವರ ಶೇಖರ ಮರಪ್ಪನವರ, ಹನಮಂತಗೌಡ್ರ ಪಾಟೀಲ, ಜಿತೇಂದ್ರ ಕುಲಕರ್ಣಿ, ರಂಗನಗೌಡ ಪಾಟೀಲ, ಮೊಹಮ್ಮದ್ ಹನೀಫ್, ದರೂಬಾಯಿ ಕಲ್ಲಪ್ಪ ತಿರಕೋಡ, ಈಶ್ವರ ಬರದೇಲಿ, ಶಾಂತವ್ವ ಕೀರೆಸೂರ ಯಲ್ಲವ್ವ ಶ್ಯಾಮಾಳ್, ದಾದಾಪೀರ ಗುಡಗೇರಿ ಇನ್ನೂ ಜನರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

13/09/2021 10:28 pm

Cinque Terre

11.3 K

Cinque Terre

0

ಸಂಬಂಧಿತ ಸುದ್ದಿ