ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚಿತ ಸ್ಪರ್ಧಾತ್ಮಕ ಪುಸ್ತಕಗಳನ್ನು ನೀಡಿದ ರೆಡ್ಡಿ ಸಮಾಜದ

ನವಲಗುಂದ : ತಾಲೂಕಿನ ಕಾಲವಾಡ ಗ್ರಾಮದಲ್ಲಿ ಮಹಾಯೋಗಿ ವೇಮನ ಜಯಂತೋತ್ಸವ ಅಂಗವಾಗಿ ರೆಡ್ಡಿ ಸಮಾಜದ ವತಿಯಿಂದ ಸುಮಾರು ಒಂದು ಲಕ್ಷ ಮೌಲ್ಯದ ಸ್ಪರ್ಧಾತ್ಮಕ ಪುಸ್ತಕಗಳನ್ನು ನೀಡಲಾಯಿತು.

ಇನ್ನು ಗ್ರಾಮದಲ್ಲಿರುವ ಗ್ರಂಥಾಲಯದ ಸಮಯವನ್ನು ಮುಂಜಾನೆ 6 ರಿಂದ ರಾತ್ರಿ 10 ಗಂಟೆಯ ವರೆಗೆ ವಿಸ್ತರಿಸಿದ್ದು, ಸುಮಾರು 30 ರಿಂದ 40 ಪದವಿಧರರು ಸಕ್ರಿಯವಾಗಿ ಇದರ ಉಪಯೋಗ ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. ಇನ್ನು ಗ್ರಾಮದ ಆಯುರ್ವೇದ ವೈದ್ಯರಾದ ಡಾ. ಎಂ ಜಿ ಜೇಡರ ಅವರು ಸುಮಾರು 15000 ರೂಪಾಯಿಗಳ ಪುಸ್ತಕಗಳನ್ನು ಕೊಡಿಸುವುದರೊಂದಿಗೆ ಗ್ರಾಮದ ಯುವ ವಿದ್ಯಾವಂತರಿಗೆ ಸಹಾಯ ಹಸ್ತ ಚಾಚಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/02/2021 07:28 pm

Cinque Terre

10.94 K

Cinque Terre

1

ಸಂಬಂಧಿತ ಸುದ್ದಿ