ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ತರಕಾರಿ ಮಾರುಕಟ್ಟೆ ಗಾಂಧಿ ಮಾರ್ಕೆಟ್ ಗೆ ಸ್ಥಳಾಂತರಿಸಲು 7 ದಿನ ಗಡುವು

ನವಲಗುಂದ : ಪಟ್ಟಣದ ಬೀದಿ ವ್ಯಾಪಾರಿಗಳಿಗೆ ಯಾವುದೇ ಮುನ್ಸೂಚನೆ ನೀಡದೇ ಏಕಾ - ಏಕಿ ಮಾರುಕಟ್ಟೆಯನ್ನು ಎಪಿಎಂಸಿ ಗೆ ಸ್ಥಳಾಂತರಿಸಿದ್ದು ಖಂಡನಿಯ ಮತ್ತು ಕಾನೂನು ಬಾಹಿರ ಈ ಕೂಡಲೇ ಏಳು ದಿನಗಳೊಳಗಾಗಿ ಬೀದಿ ಬದಿಯ ವ್ಯಾಪಾರಿಗಳಿಗೆ ಗಾಂಧಿ ಮಾರ್ಕೇಟನಲ್ಲಿ ವ್ಯಾಪಾರ ಮಾಡಲು ಸೂಕ್ತ ಕ್ರಮವನ್ನು ಕೈಗೊಂಡು ಹಿಂಬರಹ ನೀಡಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳ ನವಲಗುಂದ ತಾಲೂಕ ಘಟಕದ ವತಿಯಿಂದ ಪುರಸಭೆಯ ಮುಖ್ಯಾಧಿಕಾರಿಗಳಾದ ಎನ್ ಎಚ್ ಖುದಾನವರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಇನ್ನು ಈ ವೇಳೆ ಬೀದಿ ಬದಿಯ ವ್ಯಾಪಾರ ನಗರ ಘಟಕ ಅಧ್ಯಕ್ಷ ರಿಯಾಜ್ ನಾಶಿಪುಡಿ, ತಾಲೂಕು ಅಧ್ಯಕ್ಷ ಸಿರಾಜ್ ಧಾರವಾಡ ಸೇರಿದಂತೆ ಬೀದಿ ಬದಿ ವ್ಯಾಪಾಸ್ತರು ಇದ್ದರು.

Edited By : Nirmala Aralikatti
Kshetra Samachara

Kshetra Samachara

01/02/2021 06:22 pm

Cinque Terre

10.13 K

Cinque Terre

0

ಸಂಬಂಧಿತ ಸುದ್ದಿ