ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೈಪಾಸ್ ರಸ್ತೆ ಅಗಲೀಕರಣ ಒಂದು ಹಂತಕ್ಕೆ ಬಂದಿದೆ: ಜೋಶಿ

ಧಾರವಾಡ: ಧಾರವಾಡದ ಇಟಿಗಟ್ಟಿಯಿಂದ ಗಬ್ಬೂರು ಕ್ರಾಸ್ ವರೆಗಿನ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ನಾವು ಮಾತುಕತೆ ನಡೆಸುತ್ತ ಬಂದಿದ್ದೇವೆ. ಮೊನ್ನೆ ಅಪಘಾತವಾಗುವ ಮೊದಲೇ ನಾನು, ಸಚಿವರಾದ ಶೆಟ್ಟರ್ ಹಾಗೂ ಖೇಣಿ ಅವರು ದೆಹಲಿಯಲ್ಲಿ ಸಭೆ ನಡೆಸಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆ ರಸ್ತೆ ಅಗಲೀಕರಣ ಮಾಡುವ ಕೆಲಸ ಒಂದು ಹಂತಕ್ಕೆ ಬಂದು ನಿಂತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸುದ್ದಿಗಾರರಿಗೆ ತಿಳಿಸಿದರು.

Edited By : Manjunath H D
Kshetra Samachara

Kshetra Samachara

23/01/2021 03:08 pm

Cinque Terre

34.07 K

Cinque Terre

3

ಸಂಬಂಧಿತ ಸುದ್ದಿ