ಧಾರವಾಡ: ಸ್ವಾತಂತ್ರ್ಯ ಬಂದೈತೋ ನಾಡಿಗೇ ಎಲ್ಲೈತ್ಯೋ ಸ್ವಾತಂತ್ರ್ಯ ಬಡವರಿಗೆ.. ಎಂಬ ಹಾಡು ಈ ಕಂಬಾರಗಣವಿ ಗ್ರಾಮಕ್ಕೆ ಅಕ್ಷರಶಃ ಒಪ್ಪುತ್ತದೆ. ಸ್ವಾತಂತ್ರ್ಯ ಸಿಕ್ಕು 73 ವರ್ಷಗಳಾದರೂ ಕಲಘಟಗಿ ವಿಧಾನಸಭೆ ವ್ಯಾಪ್ತಿಗೆ ಒಳಪಡುವ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಒಳ ರಸ್ತೆಗಳು ಇನ್ನೂ ಅಭಿವೃದ್ಧಿ ಕಾಣದೇ ಇರುವುದು ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಈ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ.
Kshetra Samachara
09/10/2020 11:25 am