ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಗುರುತಿಸಲ್ಪಡುವ ಗ್ರಾಮ ಮೊರಬ. ಸುಮಾರು 8 ಸಾವಿರ ವೋಟಿಂಗ್ ಈ ಊರಲ್ಲಿ ನಡೆಯುತ್ತದೆ. 15 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಈ ಗ್ರಾಮದಲ್ಲಿದೆ. ಆದರೆ, ಈ ಗ್ರಾಮದ ಇಡೀ ಜನ ಇದೀಗ ಮರ ಮರ ಮರುಗುವಂತಾಗಿದೆ ಈ ಕುರಿತ ವರದಿ ಕೇಳಿ..
Kshetra Samachara
29/09/2020 06:19 pm