ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಸ್ ಎಸ್ ಕೆ ಸಮಾಜದ ವತಿಯಿಂದ ಪ್ರತಿಭಟನೆ

ಹುಬ್ಬಳ್ಳಿ- ಎಸ್ ಎಸ್ ಕೆ ಸಮಾಜ ಹಿಂದೂಳಿದ ಸಮಾಜವಾಗಿದ್ದು, ಸರ್ಕಾರ ರೂಪಿಸುವ ಯೋಜನೆಗಳು ಸಮುದಾಯದ ಜನರ ಕೈತಪ್ಪಿ ಹೋಗುತ್ತಿದ್ದು, ಸರ್ಕಾರ ನಡೆಸುವ ಕುಂದುಕೊರತೆ ಸಭೆಗೆ ಸಮೂದಾಯದ ಜನರನ್ನು ಆಹ್ವಾನಿಸಬೇಕೆಂದು ಆಗ್ರಹಿಸಿ ಶ್ರೀ ಸಹಸ್ರಾರ್ಜುನ ಎಸ್ ಎಸ್ ಕೆ ಸಮಾಜದ ಯುವಕರ ಸಂಘ ಪ್ರತಿಭಟನೆ ಮಾಡುತ್ತಾ ತಹಶಿಲ್ದಾರರರಿಗೆ ಮನವಿ ಸಲ್ಲಿಸಿದರು.....

Edited By : Nagesh Gaonkar
Kshetra Samachara

Kshetra Samachara

18/09/2020 03:49 pm

Cinque Terre

12.42 K

Cinque Terre

0

ಸಂಬಂಧಿತ ಸುದ್ದಿ