ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ:ದಲಿತ ಕೇರಿಗೆ ದೊರೆಯುವ ಸೌಲಭ್ಯ ನಮಗ್ಯಾಕಿಲ್ಲ;ಗ್ರಾಮಸ್ಥರ ಪ್ರಶ್ನೆಗೆ ತಹಶೀಲ್ದಾರ ತಬ್ಬಿಬ್ಬು!

ನವಲಗುಂದ: ಧಾರವಾಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ತಹಶೀಲ್ದಾರ್ ನಡೆ ಹಳ್ಳಿ ಕಡೆ ಕಾರ್ಯಕ್ರಮ 7 ತಾಲ್ಲೂಕುಗಳಲ್ಲಿ ನಡೆದು ಯಶಸ್ವಿ ಏನೋ ಆಗಿದೆ. ಆದ್ರೆ ಮಳೆಗಾಲದ ಸಂಕಷ್ಟದಲ್ಲಿ ನಾಗರಿಕರ ಪ್ರಶ್ನೆಗೆ ಅಧಿಕಾರಿಗಳ ಉತ್ತರ ನೀಡದೆ ಕಾಲ್ಕಿತು ಬಂದಿದ್ದೆ ಹೆಚ್ಚು ಎನಬಹುದು

ನವಲಗುಂದ ತಾಲ್ಲೂಕಿನ ಹಾಳ್ ಕುಸುಗಲ್ ಗ್ರಾಮದಲ್ಲಿ ನಡೆದ ತಹಶೀಲ್ದಾರ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ನಾಗರಿಕರ ಪ್ರಶ್ನೆಗೆ ತಬ್ಬಿಬ್ಬು ಆಗಿದ್ದಾರೆ. ದಲಿತ ಕೇರಿಗಳಿಗೆ ಮೇಲಿಂದ ಮೇಲೆ ಅನುದಾನ ನೀಡುವ ಸರ್ಕಾರ, ನಮ್ಮ ಇತರೆ ಏರಿಯಾಗಳಲ್ಲಿ ಏಕೆ ತಾರತಮ್ಯ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ವೋಟ್ ಕೇಳಲು ನಾವು (ಪಂಚಮಸಾಲಿ) ನಾಗರಿಕರು ಬೇಕು. ಆದ್ರೆ ನಮ್ಮ ಓಣಿಗಳಲ್ಲಿ ಮೂಲಭೂತ ಸೌಕರ್ಯ ಇದೂವರೆಗೂ ಕೂಡಾ ಆಗಿಲ್ಲ. ಯಾಕೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಮಜಾಯಿಷಿ ನೀಡಲು ತಹಶೀಲ್ದಾರ ಕೂಡಾ ಪ್ರಯತ್ನಿಸಿದ್ದಾರೆ.

Edited By :
Kshetra Samachara

Kshetra Samachara

18/07/2022 12:56 pm

Cinque Terre

28.48 K

Cinque Terre

4

ಸಂಬಂಧಿತ ಸುದ್ದಿ