ಪಬ್ಲಿಕ್ ನೆಕ್ಸ್ಟ್ ಸ್ಪೇಶಲ್ ಸೆಗ್ಮೆಂಟ್:
ಸಾರ್ವಜನಿಕರ ಸಮಸ್ಯೆ ಬಳಿಗೆ ಪಬ್ಲಿಕ್ ನೆಕ್ಸ್ಟ್ ಬಳಗ
ಹುಬ್ಬಳ್ಳಿ: ಅದು ಹು-ಧಾ ಮಹಾನಗರದಲ್ಲಿಯೇ ಹೆಚ್ಚಿನ ತೆರಿಗೆ ಪಾವತಿ ಮಾಡುವ ವ್ಯಾಪಾರದ ಆಯಕಟ್ಟಿನ ಪ್ರದೇಶ.ಆದರೆ ಇಲ್ಲಿನ ವ್ಯಾಪಾರಸ್ಥರ ಗೋಳು ಮಾತ್ರ ಕೇಳ ತೀರದಾಗಿದೆ.ಒಂದಿಲ್ಲೊಂದು ಸಮಸ್ಯೆಗಳನ್ನು ಹೊತ್ತುಕೊಂಡೇ ವ್ಯಾಪಾರ ವಹಿವಾಟು ಮಾಡಬೇಕಿದೆ.ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಇರುವ ಈ ನಗರದ ಸಮಸ್ಯೆ ನೋಡಿದರೆ ಬೆಚ್ಚಿ ಬೀಳುವುದಂತೂ ಖಂಡಿತ.ಅಷ್ಟಕ್ಕೂ ಯಾವುದು ಆ ನಗರ ಅಂತೀರಾ ಈ ಸ್ಟೋರಿ ನೋಡಿ...
Kshetra Samachara
21/11/2020 06:23 pm