ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಹಾ.. ಮತ್ತೊಮ್ಮೆ ನಮಸ್ಕಾರ್ರೀ.. ಧಾರವಾಡ ಮಂದಿಗೆ.. ಹೆಂಗ ಅದೀರಿ ಅಂತ ನಾವು ಈ ಸಲಾ ಕೇಳುದಿಲ್ಲ. ಪಾಪ ನೀವಾರ ಹೆಂಗ ಅರಾಮ ಇರ್ತೀರಿ ಬಿಡ್ರಿ.. ಹಚ್ಚಿ ಮಳಿ ಹೊಡ್ಯಾಕತ್ತೈತಿ.. ನಮ್ಮ ಜಿಲ್ಲಾದಾಗಿನ ರಸ್ತೆ ನೋಡಿದ್ರ ಅವು ಕನಸನ್ಯಾಗ ಬರು ರಸ್ತೆ. ಇಂತಾದ್ರಾಗ ಅರಾಮ ಅದಿರೇನು ಅಂತ ನಾವ ಹೆಂಗ ಕೇಳುಣ ಹೇಳ್ರಿ?
ಈಗ ಯಾ ರಸ್ತೆ ಬಗ್ಗೆ ಹೇಳಾಕತ್ರ ಪಾ ಇವ್ರು ಅಂತೀರೇನು? ಹಂಗಾದ್ರ ಈ ಸ್ಟೋರಿ ನೋಡ್ರಲಾ..
Kshetra Samachara
15/10/2020 10:19 am