ಕುಂದಗೋಳ : ಇಲ್ಲೋಂದು ಗ್ರಾಮದಿಂದ ಮಕ್ಕಳು ಉರಿ ಬಿಸಿಲಿನಲ್ಲಿ ನಡೆದುಕೊಂಡು ಶಾಲೆಗೆ ಹೋರಾಟಿದ್ದಾರೆ, ಆದ್ರೇ, ಗ್ರಾಮಸ್ಥರು ಹೇಳೋ ಪೈಕಿ ಊರಿಗೆ ಸರಿಯಾದ ಸಾರಿಗೆ ಸಂಪರ್ಕವಿದೆ ಎಂತಾರೇ ಆ ಸಾರಿಗೆ ಸೌಲಭ್ಯ ಮಕ್ಕಳ ಶಾಲೆ ಸಮಯಕ್ಕೆ ಇದೆಯೋ ? ಇಲ್ವೋ ? ಎಂಬುದೇ ಇದೀಗ ಪ್ರಶ್ನೆಯಾಗಿದೆ.
ಹೌದು ! ಕುಂದಗೋಳ ತಾಲೂಕಿನ ಸಂಕ್ಲಿಪುರ ಗ್ರಾಮದಿಂದ ಕಳಸದ ಶಾಲೆಗೆ ಮಕ್ಕಳು ಈ ರೀತಿ ಊರಿ ಬಿಸಿಲಿನಲ್ಲಿ ವಾಹನ ಓಡಾಟ ಮಾಡುವ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದಾರೆ.
ಈ ದೃಶ್ಯಗಳನ್ನು ದಾರಿಹೋಕರು ಪಬ್ಲಿಕ್ ನೆಕ್ಸ್ಟ್'ಗೆ ಕಳುಹಿಸಿ ಮಕ್ಕಳ ಕಲಿಕೆ ಪೂರಕವಾಗುವ ನಿಟ್ಟಿನಲ್ಲಿ ಮಕ್ಕಳ ಶಾಲಾ ಸಮಯಕ್ಕೆ ಬಸ್ ಓಡಿಸುವಂತೆ ಮನವಿ ಮಾಡಿದ್ದಾರೆ, ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಹಾಗೂ ಪಾಲಕರು ಕಾಳಜಿ ವಹಿಸಬೇಕಿದೆ.
Kshetra Samachara
22/01/2022 03:39 pm