ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಮ್ಮ ಭೂಮಿ ಕಸಗೊಳ್ಳಾಕತ್ತಾರ್ರೀ

ಧಾರವಾಡ: ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆ ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಅನೇಕ ಸಂಘಟನೆಗಳ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಗೆ ಧಾರವಾಡ ತಾಲೂಕಿನ ವಿವಿಧ ಹಳ್ಳಿಗಳ ರೈತರೂ ಕೂಡ ಆಗಮಿಸಿದ್ದರು. ದೇವರಹುಬ್ಬಳ್ಳಿ ಗ್ರಾಮದ ರೈತ ಶಿವಪ್ಪ ಬಳೆಗಾರ, 'ನಮ್ಮ ಭೂಮಿ ಕಸಗೊಳ್ಳಾಕತ್ತಾರ್ರೀ.. ನಮಗ ಬೆಳೆವಿಮಾ ಬಂದಿಲ್ಲ.. ಭೂಮ್ಯಾಗ ಒಂದ ಕಾಳು ಇಲ್ಲ ಅದರ ಸಲುವಾಗಿ ಇಲ್ಲಿ ಬಂದ ಕುಂತೇವ್ರಿ' ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿ ಗಮನಸೆಳೆದರು.

Edited By : Nagesh Gaonkar
Kshetra Samachara

Kshetra Samachara

28/09/2020 03:12 pm

Cinque Terre

15.87 K

Cinque Terre

0

ಸಂಬಂಧಿತ ಸುದ್ದಿ