ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಎಷ್ಟೇ ಬಾರಿ ಎಚ್ಚರಿಸಿದರು ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಬೇಸತ್ತ ಸಾರ್ವಜನಿಕರು

ನವಲಗುಂದ : ಮಾರುಕಟ್ಟೆ ಮೂತ್ರಾಲಯ ಕೊಳಚೆಯಿಂದ ಕೂಡಿ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಮಾರಕವಾಗಿ ಪರಿಣಾಮಿಸುತ್ತಿದೆ

ಅಂತಾ ಎಷ್ಟೇ ಬಾರಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಇದುವರೆಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಇರೋದು ಜನರ ನೆಮ್ಮದಿಯನ್ನು ಕಸಿದುಕೊಂಡಂತಾಗಿದೆ.

ಈ ಮೂತ್ರಾಲಯ ಶುಚಿಗೊಳಿಸದೇ ಇರೋದ್ರಿಂದ ಈಗ ಕೊಳಚೆ ಇನ್ನಷ್ಟು ಹೆಚ್ಚಾಗಿದ್ದು, ವ್ಯಾಪಾರಸ್ತರು ಬೇಸತ್ತು ಹೋಗಿದ್ದಾರೆ. ಎಷ್ಟೇ ಬಾರಿ ಅಧಿಕಾರಿಗಳನ್ನು ಎಚ್ಚರಿಸಿದರು ತಲೆ ಕೆಡಿಸಿಕೊಳ್ಳದೆ ಇರೋದು, ಅಧಿಕಾರಿಗಳ ನಿರ್ಲಕ್ಷತನವನ್ನು ತೋರುತ್ತಿದೆ.

Edited By : Manjunath H D
Kshetra Samachara

Kshetra Samachara

25/12/2020 07:48 pm

Cinque Terre

36.47 K

Cinque Terre

1

ಸಂಬಂಧಿತ ಸುದ್ದಿ