ಕಲಘಟಗಿ : ಒಂದೇ ಭಾರತ ಒಂದೇ ತುರ್ತು ಕರೆ ಕುರಿತು ಪೋಲಿಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ಗುಡ್ ನ್ಯೂಜ್ ಮಹಾವಿದ್ಯಾಲಯದಲ್ಲಿ ಎನ್ ಎನ್ ಎಸ್ ಸಹಯೋಗದೊಂದಿಗೆಕಾರ್ಯಕ್ರಮ ಆಯೋಜಿಸಲಾಗಿತ್ತು.
ಒಂದೇ ಭಾರತ ಒಂದೇ ತುರ್ತು ಕರೆ 112 ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.ಪ್ರಾಂಶುಪಾಲರಾದ ಡಾ. ಬಸವರಾಜ ಬಿರಾದಾರ,ಡಾ.ಮಹೇಶ ಹೊರಕೇರಿ,ಜಿ ಆರ್ ಸೂಳಿಭಾವಿ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
16/12/2020 07:35 pm