ಹುಬ್ಬಳ್ಳಿ: ಇಂಧನ ಇಲಾಖೆಯಡಿ ಬರುವ ವಿದ್ಯುತ್ ಉತ್ಪಾದನೆ, ಪ್ರಸರಣ ಹಾಗೂ ವಿತರಣೆಗಳಲ್ಲಿ ಶಿಫ್ಟ್ ಆಪರೇಟರ್, ಶಿಫ್ಟ್ ಹೆಲ್ಪರ್, ಜೆ.ಇ, ಎಲೆಕ್ಟ್ರಷಿಯನ್, ಪವರ್ ಟೆಕ್ನಿಷಿಯನ್, ಡಾಟಾ ಆಪರೇಟರ್ಸ್, ಗ್ಯಾಂಗ್ ಮನೆ, ಮೀಟರ್ ರೀಡರ್, ಹೆಸ್ಕಾಂ, ಬೆಸ್ಕಾಂ ಹೀಗೆ ಸಾವಿರಾರು ಗುತ್ತಿಗೆ ಹೊರಗುತ್ತಿಗೆದಾರರು ದುಡಿಯುತ್ತಿದ್ದಾರೆ.
ಅವರನ್ನು ಖಾಯಂಗೋಳಿಸಬೇಕೆಂದು ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ ನ ರಾಜ್ಯಾಧ್ಯಕ್ಷರಾದ ಎಸ್ ವರಲಕ್ಷ್ಮೀ ಹೇಳಿದರು.
Kshetra Samachara
12/12/2020 12:42 pm