ಕಲಘಟಗಿ: ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಡೆಸಿರುವ ಮುಷ್ಕರಕ್ಕೆ ಕಲಘಟಗಿ ಬಸ್ ನಿಲ್ದಾಣದ ಸಾರಿಗೆ ನೌಕರರ ಬೆಂಬಲಿಸಿದರು.
ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವಂತೆ ಸರಕಾರವನ್ನು ಪ್ರತಿಭಟನೆಯ ಮೂಲಕ ಒತ್ತಾಯಿಸಲಾಯಿತು.
ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿ ಧಾರವಾಡ ಹಾಗೂ ಗ್ರಾಮೀಣ ಸಾರಿಗೆ ನಿಗಮದ ಬಸ್ ಗಳು ಸಂಚರಿಸಲಿಲ್ಲ.
Kshetra Samachara
11/12/2020 11:56 am