ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮದ್ಯಪಾನ ಮಾಡಿ ಎಸೆಯಲಾದ ಬಾಟಲಿಗಳಿಂದ ವಾಯು ವಿಹಾರಿಗಳಿಗೆ ತೊಂದರೆ

ಕಲಘಟಗಿ:ಪಟ್ಟಣದ ಹಳಿಯಾಳ ರಸ್ತೆಗೆ ಹೊಂದಿಕೊಂಡಿರುವ ಖಾಲಿ‌ ನಿವೇಶಗಳಲ್ಲಿ‌ ಮದ್ಯಪಾನ ಮಾಡಿ ಎಸೆಯಲಾದ ಒಡೆದ ಬಾಟಲಿಗಳಿಂದ ವಾಯು ವಿಹಾರಿಗಳಿಗೆ ತೊಂದರೆಯಾಗುತ್ತಿದೆ.

ಹಳಿಯಾಳ ರಸ್ತೆಯಲ್ಲಿನ ಖಾಲಿ ಇರುವ ಪ್ಲಾಟ್ ಗಳಲ್ಲಿ ರಾತ್ರಿ ವೇಳೆ‌ ಕುಡಿದು ಬಾಟಲಿಗಳನ್ನು ಅಲ್ಲಿಯೇ ಬಿಸಾಕಿ ಹೋಗುತ್ತಿರುವದರಿಂದ ವಾಯು ವಿಹಾರಿಗಳಿಗೆ ತೊಂದರೆಯಾಗಿದೆ.

ಮದ್ಯಪಾನದ ಬಾಟಲುಗಳನ್ನು‌ ಹಾಗೂ ಒಡೆದ ಬಾಟಲುಗಳನ್ನು ನಿವೇಶನಗಲ್ಲಿ ಎಲ್ಲೆಂದರಲ್ಲಿ ಎಸೆದಿರುವುದರಿಂದ ಮುಂಜಾನೆ ಹಾಗೂ ಸಂಜೆ ವಾಯು ವಿಹಾರಕ್ಕೆಂದು ಬರುವ ಹಿರಿಯ ನಾಗರೀಕರಿಗೆ,ಮಹಿಳೆಯರಿಗೆ ಹಾಗೂ ಮಕ್ಕಳಿಗೆ ತೊಂದರೆಯಾಗಿದೆ.

Edited By : Manjunath H D
Kshetra Samachara

Kshetra Samachara

20/11/2020 06:00 pm

Cinque Terre

20.66 K

Cinque Terre

0

ಸಂಬಂಧಿತ ಸುದ್ದಿ