ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕಲಘಟಗಿ-ಹಳಿಯಾಳ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ

ಕಲಘಟಗಿ:ಪಟ್ಟಣದ ಹಳಿಯಾಳ ರಸ್ತೆಯಲ್ಲಿ ಕಬ್ಬಿನ ಲಾರಿಗಳ ಸಂಚಾರದಿಂದ ರಾತ್ರಿ ವೇಳೆ ಟ್ರಾಫಿಕ್ ಜಾಮ್ ಆಗಿ ಅಡಚಣೆ ಉಂಟಾಯಿತು.

ಕಬ್ಬಿನ ‌ಕಟಾವು ಹೆಚ್ಚಾಗಿದ್ದು,ಕಲಘಟಗಿ ಯಿಂದ ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬಿನ ಲಾರಿಗಳ ಹಾಗೂ ಟ್ರ್ಯಾಕ್ಟರಗಳ ಸಂಚಾರ ಹೆಚ್ಚಾಗಿದ್ದು,ಪದೇ ಪದೇ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.ಕಲಘಟಗಿ-ಹಳಿಯಾಳ ರಸ್ತೆಯನ್ನು ಅಭಿವೃದ್ಧಿ ಮಾಡುವ ಅವಶ್ಯಕತೆ ಇದೆ

Edited By :
Kshetra Samachara

Kshetra Samachara

17/11/2020 09:41 pm

Cinque Terre

16.38 K

Cinque Terre

0

ಸಂಬಂಧಿತ ಸುದ್ದಿ