ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ವಿದ್ಯುತ್ ಖಾಸಗೀಕರಣ ವಿರೋಧಿಸಿ ಹೆಸ್ಕಾಂ ಸಿಬ್ಬಂದಿಯಿಂದ ಪ್ರತಿಭಟನೆ .

ಅಣ್ಣಿಗೇರಿ : ಕೇಂದ್ರ ಸರ್ಕಾರ ಉದ್ದೇಶಿತ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ಮಾಡುತ್ತಿರುವದನ್ನು ಖಂಡಿಸಿ ಸ್ಥಳೀಯ ಹೆಸ್ಕಾಂ ಕಛೇರಿ ಶಾಖಾಧಿಕಾರಿಗಳಾದ ಸಂಧ್ಯಾರಾಣಿ ಹಾಗೂ ವಾಯ್.ಎಚ್.ಮದಕಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬೇಡಾ ಬೇಡಾ ವಿದ್ಯುತ್ ಖಾಸಗೀಕರಣ ಬೇಡಾ ಎಂಬ ಕೂಗು ಪ್ರತಿಭಟನೆಯಲ್ಲಿ ಭಾಗಿಯಾದ ಎಲ್ಲ ಸಿಬ್ಬಂದಿಗಳಿಂದ ಕೇಳಿ ಬರುತಿತ್ತು.

Edited By : Nagesh Gaonkar
Kshetra Samachara

Kshetra Samachara

05/10/2020 12:01 pm

Cinque Terre

9.68 K

Cinque Terre

0

ಸಂಬಂಧಿತ ಸುದ್ದಿ