ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು! ಚನ್ನಮ್ಮನ ಮುಂದೆ ಸೃಷ್ಟಿಯಾದ ಹೊಸ ಧ್ವಜ

ಹುಬ್ಬಳ್ಳಿ- ಇಂದು 242 ನೇ ಕಿತ್ತೂರ ರಾಣಿ ಚನ್ನಮ್ಮ ಅವರ ಜಯಂತಿ ಅಂಗವಾಗಿ, ಹುಬ್ಬಳ್ಳಿ ಚನ್ನಮ್ಮನಿಗೆ ಲಕ್ಷಾಂತರ ರೂ. ಖರ್ಚನ್ನು ಮಾಡಿ ಅಲಂಕಾರ ಮಾಡಿದ್ದರು. ಆದರೆ ಧೂಳುಮಯ ಹೊಂದಿದ ನಾಡಧ್ವಜವನ್ನು ಬದಲಿಸದೇ ಹಾಗೆಯೇ ಬಿಟ್ಟಿದ್ದರು.

ಅದನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ನಾಡಿಗಾಗಿ ಹೋರಾಡಿದ ಚನ್ನಮ್ಮಳ ಮುಂದೆ ಹಾರಾಡುತ್ತಿದೆ ಧೂಳುಮಯ ಧ್ವಜ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿಯನ್ನು ಬಿತ್ತರಿಸಿತ್ತು. ವರದಿಯನ್ನು ನೋಡಿದ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಧೂಳುಹೊಂದಿದ ನಾಡಧ್ವಜವನ್ನು ತೆಗೆದು ಹೊಸಧ್ವಜವನ್ನು ಹಾಕಿದ್ದಾರೆ. ಇದರಿಂದ ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ್ದಾರೆ

Edited By : Nagesh Gaonkar
Kshetra Samachara

Kshetra Samachara

23/10/2020 03:50 pm

Cinque Terre

31.8 K

Cinque Terre

23

ಸಂಬಂಧಿತ ಸುದ್ದಿ