ಕುಂದಗೋಳ : ತಾಲೂಕಿನ ಹಳ್ಳಿಗಳಲ್ಲಿ ಸುರಿದ ಭಾರಿ ಮಳೆ ಪರಿಣಾಮ ಹಂಚಿನಾಳ ಮತ್ತು ದೇವನೂರು ನಡುವಿನ ಪೂಜಾರ ಹಳ್ಳ ತುಂಬಿ ಹರಿದಿದ್ದು ರಸ್ತೆ ಸಂಚಾರ ಬಂದ್ ಆಗಿದೆ.
ಇನ್ನು ಬಸ್, ಬೈಕ್ ಎರಿ ಬಂದ ಸಾರ್ವಜನಿಕರು ಹಳ್ಳದ ಒಂದು ಬದಿಯಲ್ಲಿ ನಿಂತೂ ಸೇರುವ ಧಾವಂತದಲ್ಲಿದ್ದರೇ ತುಂಬಿ ಹರಿಯುತ್ತಿರುವ ಹಳ್ಳದ ಪ್ರವಾಹ ಇಳಿಕೆಯಾಗುವ ಲಕ್ಷಣ ಕಾಣುತ್ತಿಲ್ಲ.
Kshetra Samachara
20/10/2020 09:34 pm