ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವಿದ್ಯುತ್ ತಂತಿ ತಗುಲಿ ಮೃತ ಪಟ್ಟ ಕೋತಿಯ ಅಂತ್ಯಸಂಸ್ಕಾರ

ನವಲಗುಂದ : ತಾಲ್ಲೂಕಿನ ಖನ್ನೂರ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮೃತ ಪಟ್ಟ ಕೋತಿಯನ್ನು ಗ್ರಾಮದ ಯುವಕರು ಸೋಮವಾರ ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಹೌದು ಖನ್ನೂರ ಗ್ರಾಮದಲ್ಲಿ ಕೋತಿಯೊಂದಕ್ಕೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೃತ ಪಟ್ಟಿತ್ತು. ಇದನ್ನು ಕಂಡ ಗ್ರಾಮದ ಯುವಕರು ಆಂಜನೇಯನ ಸ್ವರೂಪವಾದ ಕೋತಿಗೆ ಗ್ರಾಮದ ಹಣಮಂತ ದೇವಸ್ಥಾನದ ಎದುರು ಪೂಜೆ ಸಲ್ಲಿಸಿ, ಅಂತ್ಯಸಂಸ್ಕಾರ ನೆರವೇರಿಸಿದರು.

Edited By : PublicNext Desk
Kshetra Samachara

Kshetra Samachara

14/02/2022 11:29 pm

Cinque Terre

4.45 K

Cinque Terre

0

ಸಂಬಂಧಿತ ಸುದ್ದಿ