ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಹಾವು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಉರಗ ರಕ್ಷಕ ಶಫಿ ಕೊಪ್ಪಳ

ಹುಬ್ಬಳ್ಳಿ- ನಗರದ ಗೋಕುಲ್ ರೋಡ್ ಇಂಡಸ್ಟ್ರೀಯಲ್ ಮಳಗೆವೊಂದರಲ್ಲಿ, ಹಾವು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ದೌಡಾಯಿಸಿದ ಉರಗ ರಕ್ಷಕ ಶಫಿ ಕೊಪ್ಪಳ, ಹಾವು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಗೌತಮ್ ಜೈನ್ ಎಂಬುವವರು ಮಳಿಗೆಯಲ್ಲೇ ಹಾವು ಪ್ರತ್ಯಕ್ಷವಾಗಿತ್ತು, ಕೆಲಹೊತ್ತು ಎಲ್ಲರಲ್ಲೂ ಆತಂಕ ಮೂಡಿಸಿದ ಹಾವನ್ನು, ಶಫಿ ಕೊಪ್ಪಳ ಅವರಿಗೆ ಕರೆ ಮಾಡಿ ತಿಳಿಸಿದ ತಕ್ಷಣವೆ ಸ್ಥಳಕ್ಕೆ ಆಗಮಿಸಿ ಹಾವು ರಕ್ಷಣೆ ಮಾಡಿ ಆತಂಕ ದೂರ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

09/10/2021 05:23 pm

Cinque Terre

23.29 K

Cinque Terre

4

ಸಂಬಂಧಿತ ಸುದ್ದಿ