ಹುಬ್ಬಳ್ಳಿ: ನಗರವನ್ನು ಸ್ವಚ್ಛವಾಗಿಡುವ ಉದ್ದೇಶ ಹೊಂದಿರುವ ಕಲರ್ ಮೈ ಸಿಟಿ, ಈಗ ನಗರದ ಪತ್ರಿಕಾ ಭವನದ ಗೋಡೆಗಳನ್ನು ಕಲರ್ ಕಲರ್ ಆಗಿ ಚಿತ್ರಣ ಮಾಡಿದೆ.
ಪತ್ರಿಕಾ ಭವನದ ಗೋಡೆಗಳು ಇದೀಗ ಮಾಧ್ಯಮ ಲೋಕದ ಚಿತ್ರಗಳಿಂದ ಕಂಗೊಳಿಸುತ್ತಿವೆ. ರಂಗು ರಂಗಿನ ಚಿತ್ರಗಳೊಂದಿಗೆ ಮಿಂಚುತ್ತಿರುವ ಗೋಡೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಪತ್ರಿಕಾ ಭವನದ ಗೋಡೆಗಳ ತುಂಬೆಲ್ಲಾ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಲಾಗಿದೆ. ಇದರಿಂದ ಗೋಡೆಗಳು ವಿವಿಧ ಬಣ್ಣ ಹಾಗೂ ಚಿತ್ರಗಳ ಮೂಲಕ ರಾರಾಜಿಸುತ್ತಿವೆ.
Kshetra Samachara
05/10/2021 01:08 pm